ವಿಭಾಗಗಳು
ಸಾರ್ವಜನಿಕ ಅಧಿಕಾರಿಗಳು ಹಾಗೂ ಏಜೆನ್ಸಿಗಳಿಗಾಗಿ ನಮ್ಮ ಬೆಂಗಳೂರು ಪುರಸ್ಕಾರಗಳು
ಸಾರ್ವಜನಿಕ ಅಧಿಕಾರಿಗಳು ಹಾಗೂ ಏಜೆನ್ಸಿಗಳನ್ನು ಗುರುತಿಸಲು(ಉದಾಹರಣೆಗೆ; ಎಂಎಲ್ಎಗಳು, ಎಂಎಲ್ಸಿಗಳು, ಅಧಿಕಾರಿಗಳು ಹಾಗೂ ಪೌರ ಸಂಸ್ಥೆಗಳಾದ ಬಿಡಿಎ, ಬೆಸ್ಕಾಂ, ಬಿಬಿಎಂಪಿ ಇತ್ಯಾದಿಗಳ ಸಿಬ್ಬಂದಿ)
ಪುರಸ್ಕಾರಗಳಿಗೆ ಮಾನದಂಡ:
  • ನಾಗರಿಕರಿಗೆ ಪ್ರಶಂಸನಾರ್ಹ ಸೇವೆ
  • ಸಾರ್ವಜನಿಕ ಕಾಯರ್ಾಲಯವನ್ನು ನಿರ್ವಹಿಸುವಲ್ಲಿನ ಸಾಮಥ್ರ್ಯ
  • ರಚನಾತ್ಮಕತೆ ಹಾಗೂ ವೈವಿದ್ಯತೆ
  • ಪರಿಪೂರ್ಣತೆ ಹಾಗೂ ಕೂಲಂಕಷ ಕಾರ್ಯ
  • ತಪ್ಪುಗಳು ಹಾಗೂ ಆಕಸ್ಮಿಕಗಳನ್ನು ತಪ್ಪಿಸುವಲ್ಲಿ ಜಾಗರೂಕತೆ
  • ವಿವಿಧ ಏಜೆನ್ಸಿಗಳ ನಡುವಿನ ಸಹಕಾರ
  • ನಾಯಕತ್ವ
  • ಪರಂಪರೆಯ ರಕ್ಷಣೆ ಹಾಗೂ ಪೋಷಣೆ
  • ಪರಿಸರ ರಕ್ಷಣೆ ಹಾಗೂ ಸುಸ್ಥಿರತೆ
ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗಾಗಿ ನಮ್ಮ ಬೆಂಗಳೂರು ಪುರಸ್ಕಾರಗಳು
ನಾಗರಿಕರು ಹಾಗೂ ಸರಕಾರೇತರ ಸಂಸ್ಥೆಗಳು, ನಿವಾಸಿಗಳ ಹಿತರಕ್ಷಣಾ ಸಮಿತಿಗಳು, ಕಂಪನಿಗಳು, ಶಾಲೆಗಳು, ಇತ್ಯಾದಿ., ಖಾಸಗಿ ಸಂಸ್ಥೆಗಳನ್ನು ಗುರುತಿಸುವ ದೃಷ್ಟಿಯೊಂದಿಗೆ;
ಪುರಸ್ಕಾರಗಳಿಗೆ ಮಾನದಂಡ:
  • ಸಮುದಾಯ ಸೇವೆ
  • ಸಾಮಾಜಿಕ ಹೊಣೆಗಾರಿಕೆ
  • ಸ್ವಯಂಸೇವೆ
  • ಪೌರಾಡಳಿತ ಸಂಸ್ಥೆಗಳೊಂದಿಗೆ ಕೈಜೋಡಿಸುವುದು
  • ಉದ್ಯಮಶೀಲತೆ ಹಾಗೂ ವೈವಿದ್ಯತೆ
  • ಪರಂಪರೆಯ ರಕ್ಷಣೆ ಹಾಗೂ ಪೋಷಣೆ
  • ಪರಿಸರ ರಕ್ಷಣೆ ಹಾಗೂ ಸುಸ್ಥಿರತೆ